ಏಪ್ರಿಲ್ 5 ನೇ ತಾರೀಖು ರಾತ್ರಿ 9 ಘಂಟೆಗೆ ಎಲ್ಲರೂ ದೀಪವನ್ನು ಹಚ್ಚಿ ಅಂತಾ ಮೋದಿ ಕರೆ ಕೊಟ್ಟಿದ್ದಾರೆ.ಇದರ ಹಿಂದೆ ವೈಜ್ಞಾನಿಕವಾದ ಕಾರಾಣ ಇದೆ,ಬೆಳಕಿಗೆಕೊರೊನಾ ವೈರಸ್ ಸಾಯುತ್ತದೆ ಅಂತಾ ಶಾಸಕ ರಾಮ್ ದಾಸ್ ಹೇಳಿದ್ದಾರೆ.<br /><br />At 9 o'clock on April 5, everyone lights the lamp and calls Modi. There is a scientific reason behind it.Coronavirus Dies to Light,MLA Ram Das said
